ಮೇ ೨೪ - ಮೇ ತಿಂಗಳ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೪ನೇ (ಅಧಿಕ ವರ್ಷದಲ್ಲಿ ೧೪೫ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೦೦ - ಎರಡನೇ ಬೊಯರ್ ಯುದ್ಧ - ಯುನೈಟೆಡ್ ಕಿಂಗ್‍ಡಮ್ ಆರೆಂಜ್ ಫ್ರೀ ಸ್ಟೇಟ್ ಅನ್ನು ವಶಪಡಿಸಿಕೊಂಡಿತು. ೧೯೯೩ - ಎರಿಟ್ರಿಯ ಇಥಿಯೊಪಿಯದಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೬೮೬ - ಗೇಬ್ರಿಯೆಲ್ ಫಾರೆನ್ಹೀಟ್, ಜರ್ಮನಿಯ ಭೌತವಿಜ್ಞಾನಿ ಮತ್ತು ತಂತ್ರಜ್ಞ. ೧೮೧೯ - ಬ್ರಿಟನ್‌ನಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ರಾಣಿ ವಿಕ್ಟೋರಿಯಾ. == ನಿಧನ == ೧೫೪೩ - ನಿಕೊಲಸ್ ಕೊಪರ್ನಿಕಸ್, ಖಗೋಳಶಾಸ್ತ್ರಜ್ಞ. ೧೯೯೫ - ಹೆರೊಲ್ಡ್ ವಿಲ್ಸನ್, ಯುನೈಟೆಡ್ ಕಿಂಗ್‍ಡಮ್‍‍ನ ಪ್ರಧಾನಮಂತ್ರಿ. == ಹಬ್ಬಗಳು/ಆಚರಣೆಗಳು == ಎರಿಟ್ರಿಯ - ರಾಷ್ಟ್ರೀಯ ದಿನಾಚರಣೆ. ಕಾಮನ್‌ವೆಲ್ತ್ ದೇಶಗಳ ವಾರ್ಷಿಕ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ